¡Sorpréndeme!

ಮೋದಿಯನ್ನು ಸೋಲಿಸಿ ಎನ್ನುತ್ತಿದ್ದಾರೆ ಕಲಾವಿದರು..! | FILMIBEAT KANNADA

2019-04-09 161 Dailymotion

ರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗದಂತೆ ತಡೆಯಲು ಎಲ್ಲಾ ಪ್ರಮುಖ ಪಕ್ಷಗಳು ಒಂದಾಗಿರುವುದು ಒಂದೆಡೆಯಾದರೆ, ಹಿಂದಿನಿಂದಲೂ ಮೋದಿ ವಿರುದ್ದವೇ ಗುರುತಿಸಿಕೊಂಡಿರುವ ರಂಗಭೂಮಿ, ಸಿನಿಮಾ ಕಲಾವಿದರು, ಸಹಿ ಅಭಿಯಾನ ಆರಂಭಿಸಿದ್ದಾರೆ.

Visual artists online campaign to vote against Narendra Modi le NDA in the upcoming loksabha elections 2019.